Monday, May 18, 2009

Old man


ಬಿಸಿಲಿನಲ್ಲಿ ನಡಿಯುತ್ತಿರುವ ಅಜ್ಜ

5 comments:

  1. ಪೇಂಟಿಂಗ್ ತುಂಬಾ ಚನ್ನಾಗಿದೆ.
    ಒಂದು ಚಿಕ್ಕ ಸಂದೇಹ, ಮುದುಕನ ಬಲಗೈ ನೆರಳು ಕೋಲಿನ ನೆರಳಿನಿಂದ ಸೀದಾ ತೆಲೆಯ ನೆರಳ ಮೇಲೆ ಹೋಗಿದೆ.
    ಬಲಗೈ ನೆರಳು ಸ್ವಲ್ಪ ಕೆಳಗೆ ಬರಬೇಕಿತ್ತೇನೋ ಅನಿಸಿತು.
    ನನಗೆ ಪೇಂಟಿಂಗ್ ಬಗ್ಗೆ ಗೊತ್ತಿಲ್ಲ, ತಪ್ಪಿದ್ದರೆ ಕ್ಷಮಿಷಿ.

    ReplyDelete
  2. ಶಿವಪ್ರಕಾಶ್,
    ನಿಮ್ಮ observation ಗೆ ಧನ್ಯವಾದಗಳು.
    ೧. ಇದು ಪೆನ್ಸಿಲ್ ನಿಂದ ಬರೆದ ಚಿತ್ರ.
    ೨. ನೀವು ಹೇಳಿದ ಹಾಗೆ ಬಲಗೈ ನೆರಳು ಕೆಳಗೆ ಬರಲು ಸೂರ್ಯ ಒಂದೋ ಮುಳುತ್ತಿರಬೇಕು ಅತವ ಹುಟ್ಟುತ್ತಿರಬೇಕು. ಈ ಚಿತ್ರದಲ್ಲಿರೋ ಸೂರ್ಯ ಅಜ್ಜನ ತಲೆ ಮೇಲೆ (almost) ಬಂದಿದಾನೆ. ಹಾಗಾಗಿ ತಲೆ ನೆರಳು, ಕೈ ನೆರಳು merge ಅದ ಹಾಗೆ ಕಾಣಿಸುತ್ತಿದೆ. ಇದರಿಂದ painter ಮಧ್ಯಾನಃವನ್ನ ಸೂಚಿಸಿದ ಹಾಗೂ ಆಗುತ್ತದೆ.

    ReplyDelete
  3. ಸುಧೀಂದ್ರ...

    ತುಂಬಾ ಚೆನ್ನಾಗಿದೆ....

    ಬಡತನ, ಮುದಿತನತನದ ಭಾವಗಳು
    ಸಮರ್ಥವಾಗಿ ವ್ಯಕ್ತವಾಗಿವೆ...

    ಶಿವ ಪ್ರಕಾಶರ ಅನುಮಾನ ಸರಿಯಾದದ್ದೆಂದು ಅನಿಸುತ್ತದೆ.

    ಚಂದದ ಚಿತ್ರಕಾಗಿ ಅಭಿನಂದನೆಗಳು...

    ReplyDelete
  4. ತುಂಬಾ ಚೆನ್ನಾಗಿದೆ ಪೆನ್ಸಿಲ್ ಸ್ಕೆಚ್... ನನಗೆ ಚಿತ್ರ ಬರೆಯುವುದರಲ್ಲಿ ಈ ತರಹದ ಪೆನ್ಸಿಲ್ ಸ್ಕೆಚ್ ಬಹಳ ಅಚ್ಚುಮೆಚ್ಚು.... ಶೇಡಿಂಗ್ ಚೆನ್ನಾಗಿದೆ...

    ReplyDelete
  5. ಪ್ರಕಾಶಣ್ಣ, ಎಂದಿನಂತೆ ಪ್ರೋತ್ಸಾಹಕ್ಕಾಗಿ thanks

    ನಗಿಸು, ನೀವು sketching ಮಾಡಿದ್ರೆ upload ಮಾಡಿ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete