ಪ್ರಕಾಶಣ್ಣ: ಇದು ಯಾವುದೊ ಮ್ಯಾಗಜಿನ್, ಕತೆ ಪುಸ್ತಕದಲ್ಲಿರೋ ಫೋಟೋ ನೋಡಿ ಬಿಡಿಸಿದ್ದು. ಆ ಕತೇಲಿ ಹುಡುಗನಿಗೆ ಅಪ್ಪ, ಅಮ್ಮ ಇರದಿಲ್ಲೆ, ಅಜ್ಜಂಗೆ ಓದಿಸಕ್ಕೆ ಅಗದಿಲ್ಲೇ, ರಾತ್ರಿ ಶಾಲೆಗೆ ಹೋಗಿ ಓದುತ.
ನಗಿಸು: ನಿಮ್ಮ compliments ಗೆ ಥ್ಯಾಂಕ್ಸ್. ಬ್ಲಾಗ್ ಗೆ ಬರ್ತಾ ಇರಿ.
ಸುಧೀಂದ್ರ ನಿಮ್ಮದು ಜಲವರ್ಣ...ಇಲ್ಲಿ ಜಲನಯನ ನಿಮ್ಮ ಕಲ್ಪನಾ ವಿಹಾರಗಳಿಗೆ ಕುಂಚದ/ಪೆನ್ಸಿಲ್ನ ಸಾಥ್...ಚನ್ನಾಗಿದೆ ಜುಗಲ್ ಬಂದಿ. ನನ್ನ ಕಲ್ಪನೆಯ ಕವನಗಳಿಗೆ ನಿಮ್ಮ ಚಿತ್ರವನ್ನು ಬಳಸುವ ಅಪ್ಪಣೆಯಿದೆಯೇ...??
ಸುಧೀಂದ್ರ...
ReplyDeleteಸೊಗಸಾಗಿದೆ...
ಬಡತನದಲ್ಲೂ ..
ತಾತ, ಮೊಮ್ಮಗನ ನಗು ಚಂದವಾಗಿ ಮೂಡಿದೆ...
ಇವೆಲ್ಲ ನೀವೇ ಕಲ್ಪಿಸಿಕೊಂಡು ಬಿಡಿಸುತ್ತೀರಾ...?
ಚಂದದ ಚಿತ್ರಕ್ಕೆ ಅಭಿನಂದನೆಗಳು...
ನಿಮ್ಮ ಕಲೆಗೆ ನಾವು ಶರಣಾಗಿದ್ದೇವೆ. ಪೆನ್ಸಿಲ್ ಸ್ಕೆಚ್ ತುಂಬಾ ಇಡಿಸಿತು.
ReplyDeleteಪ್ರಕಾಶಣ್ಣ:
ReplyDeleteಇದು ಯಾವುದೊ ಮ್ಯಾಗಜಿನ್, ಕತೆ ಪುಸ್ತಕದಲ್ಲಿರೋ ಫೋಟೋ ನೋಡಿ ಬಿಡಿಸಿದ್ದು. ಆ ಕತೇಲಿ ಹುಡುಗನಿಗೆ ಅಪ್ಪ, ಅಮ್ಮ ಇರದಿಲ್ಲೆ, ಅಜ್ಜಂಗೆ ಓದಿಸಕ್ಕೆ ಅಗದಿಲ್ಲೇ, ರಾತ್ರಿ ಶಾಲೆಗೆ ಹೋಗಿ ಓದುತ.
ನಗಿಸು:
ನಿಮ್ಮ compliments ಗೆ ಥ್ಯಾಂಕ್ಸ್. ಬ್ಲಾಗ್ ಗೆ ಬರ್ತಾ ಇರಿ.
I think a pencil sketch must cover all most the area of the drawing surface.
ReplyDeleteಸುಧೀಂದ್ರ
ReplyDeleteನಿಮ್ಮದು ಜಲವರ್ಣ...ಇಲ್ಲಿ ಜಲನಯನ
ನಿಮ್ಮ ಕಲ್ಪನಾ ವಿಹಾರಗಳಿಗೆ ಕುಂಚದ/ಪೆನ್ಸಿಲ್ನ ಸಾಥ್...ಚನ್ನಾಗಿದೆ ಜುಗಲ್ ಬಂದಿ.
ನನ್ನ ಕಲ್ಪನೆಯ ಕವನಗಳಿಗೆ ನಿಮ್ಮ ಚಿತ್ರವನ್ನು ಬಳಸುವ ಅಪ್ಪಣೆಯಿದೆಯೇ...??
ಜಲನಯನ ರವರೆ, ಜಲವರ್ಣಕ್ಕೆ ಸ್ವಾಗತ ! ನಿಮ್ಮ ಬ್ಲಾಗಿನಲ್ಲಿ ಚಿತ್ರಗಳನ್ನು ಬಳಸಿಕೊಳ್ಳಿ.
ReplyDelete