Saturday, February 27, 2010

ಮಲೆನಾಡಿನ ತೋಟ

9 comments:

 1. ಸುಧಿ,
  ಬಹಳ ಚೆನ್ನಾಗಿದೆ
  ಆದರೆ ಏನೋ ಸ್ವಲ್ಪ ಕಮ್ಮಿ ಆಗಿದೆ ಅನ್ನಿಸ್ತು
  ನೀನು ನ್ಯಾಚುರಲ್ ಭಾವ ತರಬೇಕು ಅಂತ ಪ್ರಯತ್ನ ಮಾಡಿದ್ದರೆ ಅದು ಇದರಲ್ಲಿ ಬಂದಿಲ್ಲ.


  ಗಣೇಶ

  >>
  Dear Ganesh,
  Thanks for comments.
  Paintings ಸ್ವಲ್ಪ exaggerate ಆಗಿರತ್ತೆ.
  ಇದು ನನಗೂ ತೃಪ್ತಿ ಕೊಟ್ಟಿಲ್ಲ. ಒಂದೊಂದು ಸಲ painting ನ ೪-೫ ಸಲ ಮಾಡ್ತೀನಿ.

  ReplyDelete
 2. Badari Prasad,

  SUPER :)

  Shivanand HM to me

  painting is good. continue your hobby.

  ಬದರಿ, ಮಾವ,
  ನಿಮ್ಮ ಪ್ರೋತ್ಸಾಹಕ್ಕಾಗಿ ವಂದನೆಗಳು.

  ReplyDelete
 3. Wow!! This is really really beautiful!! Very true to life....


  Thanks Shashank.
  Visit my home next time. You can see these paintings in person.

  ReplyDelete
 4. ಸುಧೀಂದ್ರ ಅವರೆ,

  ಈ ಹೊಸ ಚಿತ್ರ ಚೆನ್ನಾಗಿ ಮೂಡಿಬಂದಿದೆ, ಚಿತ್ರಕ್ಕೆ ಸ್ಫೂರ್ತಿ ತಂದ ತಾಣ ಯಾವುದು?
  ನಿಮ್ಮಿಂದ ಮತ್ತಷ್ಟು ಮತ್ತಷ್ಟು ನಿರೀಕ್ಷೆ ಮಾಡ್ತಾ ಇದ್ದೀವಿ...
  - ಮೂರ್ತಿ.

  ReplyDelete
 5. ಮೂರ್ತಿ ಅವರೇ,
  ಇದು ನನ್ನ ಊರು ಸಾಗರದ ಹತ್ತಿರದ ಹಳ್ಳಿ.
  ಸುಧೀಂದ್ರ

  ReplyDelete
 6. ಅಹ
  ನಮ್ಮ ಮನೆಯ ತೋಟ ನೆನಪಿಗೆ ಬಂತು
  ಅದ್ಭುತ ಚಿತ್ರ

  ReplyDelete
 7. This comment has been removed by the author.

  ReplyDelete