Monday, February 14, 2011

ಮುಪ್ಪು

ಪತ್ರಿಕೆಯಲ್ಲಿ ಬಂದ ಈ ಚಿತ್ರ ನನ್ನ ಗಮನ ಸೆಳೆಯಿತು, ಯಾಕೆಂದರೆ ಊರಲ್ಲಿ ನನ್ನ ಮನೆ ಅಡುಗೆ ಮನೆ ಕಿಟಕಿ ಇದೆ ರೀತಿ ಇದೆ. ಹಾಗಾಗಿ ಇದನ್ನ paint ಮಾಡಿದೆ. 

9 comments:

  1. ನಿಮ್ಮ ಬ್ರಷ್ ಮತ್ತು ಬಣ್ಣಗಳ ಬಳಕೆ ತುಂಬಾ ಇಷ್ಟವಾಗುತ್ತದೆ, ಸರಳವಾಗಿ ಅಷ್ಟೇ ಸುಂದರವಾಗಿ ಭಾವಗಳನ್ನೂ, ಜೀವಂತಿಕೆಯನ್ನೂ ಹೊರಡಿಸುವ ರೀತಿ ಖುಶಿಕೊಡುತ್ತದೆ.

    ReplyDelete
  2. ನಮ್ಮನೆ ಅಡುಗೆ ಮನೆ ಥರ ಇದ್ದಲೋ.... ಚನ್ನಾಗಿ ಬೈಂದು ಪೇಂಟಿಂಗ್ :)

    ReplyDelete
  3. ಅಷ್ಟೊಂದು ಸೂಕ್ಹ್ಮವಾಗಿ ಗಮನಿಸಿದ್ದಕ್ಕೆ ಧನ್ಯವಾದಗಳು ವೆಂಕಟ್ರಮಣ ಭಟ್. ನಾನು abstract ಆಗಿ ಬಾರೋ ಹಾಗೆ paint ಮಾಡ್ತೀನಿ. ಮುಖ್ಯವಾಗಿ ಜಲವರ್ಣದ ಛಾಪು ಕಾಣಬೇಕು.
    ಚಿತ್ರವನ್ನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್ ಶರತ್

    ReplyDelete