ಮಳೆಗಾಲದ ಒಂದು ದೃಶ್ಯ


ನಮ್ಮ ಕಡೆ ಹಳ್ಳಿ, ಹಳ್ಳಿಗೂ ಟಾರ್ ರೋಡ್ ಆಗಿದೆ. ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ನಿಂತುಕೊಂಡು ಆ ದೃಶ್ಯ ನೋಡುವುದಕ್ಕೆ ಒಂದು ತರ ಖುಷಿ. ಹೀಗೆ ಒಂದು ಮಳೆಗಾಲದ ದೃಶ್ಯ ಈ painting ಮೂಲಕ ನಿಮ್ಮ ಮುಂದಿದೆ !

ಈ painting ಹೊಸದಾಗಿ ತಂದ drawing sheet ನಲ್ಲಿ ಮಾಡಿದ್ದು. ಈ sheet ನ ಗುಣಮಟ್ಟ ತುಂಬ ಚೆನ್ನಾಗಿದೆ.
ಇದೆ ತರಹದ painting ಹಿಂದೊಮ್ಮೆ post ಮಾಡಿದ್ದೆ. ಅದರ ಲಿಂಕ್ .

Comments

  1. ಸುಧೀಂದ್ರ....

    ಮಳೆಗಾಲದ ಗಾಢವಾದ ಅನುಭವವಾಯ್ತು...

    ಚಿತ್ರ ತುಂಬಾ ಚೆನ್ನಾಗಿ ಬಂದಿದೆ...

    ReplyDelete
  2. Hi Sudhindra,

    Painting are really very good.... I never new you were such a good artist...

    Sriram

    ReplyDelete

Post a Comment

Popular posts from this blog

ಚಳಿಗಾಲದ ಒಂದು ದಿನ !

rag picker boy

ಮುಪ್ಪು