Water in water color

Painting water in water color is a fun. Painting water is simple, Just paint the reflections, you are done. I took a photo of this painting in a bad light. You can observe my shade on the photo. Now, i do not have this painting with me :-(
ಸುಧೀಂದ್ರ...
ReplyDeleteತುಂಬಾ ಚಂದದ ಚಿತ್ರ..
ವಾವ್...
ಮನಸ್ಸಿಗೆ ಆನಂದವಾಗುತ್ತದೆ...
ಅಭಿನಂದನೆಗಳು..!
Painting enjoy maadiddakke thanks...
ReplyDeleteಸುಧೀಂದ್ರ ಅವರೆ,
ReplyDeleteಈ ಚಿತ್ರ ನಿಮ್ಮ ಬಳಿ ಇಲ್ಲ ಅಂತಾ ಬೇಜಾರು ಮಾಡ್ಕೋಬೇಡಿ, ನಮ್ಮ ಆಫೀಸ್ ನಲ್ಲಿ ನನ್ನ ಕ್ಯಾಬಿನ್ ಮುಂದೇನೆ ಅದು ರಾರಾಜಿಸ್ತಾ ಇದೆ :)
ಎಪಿಯಾನ್ಸ್ ಗೆ ನೀವು ಕೊಟ್ಟ ಎವರ್ಗ್ರೀನ್ ಗಿಫ್ಟ್ ಮತ್ತೆ ಅದು ನಿಮ್ಮ ಕಲೆಗಾರಿಕೆಗೆ ಸಂದ ಗೌರವ ಕೂಡ.
- ಮೂರ್ತಿ