Sunday, June 28, 2009
Sunday, June 21, 2009
Saturday, June 13, 2009
ಮಳೆಗಾಲದ ಒಂದು ದೃಶ್ಯ
ನಮ್ಮ ಕಡೆ ಹಳ್ಳಿ, ಹಳ್ಳಿಗೂ ಟಾರ್ ರೋಡ್ ಆಗಿದೆ. ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ನಿಂತುಕೊಂಡು ಆ ದೃಶ್ಯ ನೋಡುವುದಕ್ಕೆ ಒಂದು ತರ ಖುಷಿ. ಹೀಗೆ ಒಂದು ಮಳೆಗಾಲದ ದೃಶ್ಯ ಈ painting ಮೂಲಕ ನಿಮ್ಮ ಮುಂದಿದೆ !
ಈ painting ಹೊಸದಾಗಿ ತಂದ drawing sheet ನಲ್ಲಿ ಮಾಡಿದ್ದು. ಈ sheet ನ ಗುಣಮಟ್ಟ ತುಂಬ ಚೆನ್ನಾಗಿದೆ.
ಇದೆ ತರಹದ painting ಹಿಂದೊಮ್ಮೆ post ಮಾಡಿದ್ದೆ. ಅದರ ಲಿಂಕ್ .Saturday, June 6, 2009
Subscribe to:
Posts (Atom)