Saturday, May 23, 2009

Old man, with his grand child

Another pencil sketching from my college days.

6 comments:

  1. ಸುಧೀಂದ್ರ...

    ಸೊಗಸಾಗಿದೆ...
    ಬಡತನದಲ್ಲೂ ..
    ತಾತ, ಮೊಮ್ಮಗನ ನಗು ಚಂದವಾಗಿ ಮೂಡಿದೆ...

    ಇವೆಲ್ಲ ನೀವೇ ಕಲ್ಪಿಸಿಕೊಂಡು ಬಿಡಿಸುತ್ತೀರಾ...?

    ಚಂದದ ಚಿತ್ರಕ್ಕೆ ಅಭಿನಂದನೆಗಳು...

    ReplyDelete
  2. ನಿಮ್ಮ ಕಲೆಗೆ ನಾವು ಶರಣಾಗಿದ್ದೇವೆ. ಪೆನ್ಸಿಲ್ ಸ್ಕೆಚ್ ತುಂಬಾ ಇಡಿಸಿತು.

    ReplyDelete
  3. ಪ್ರಕಾಶಣ್ಣ:
    ಇದು ಯಾವುದೊ ಮ್ಯಾಗಜಿನ್, ಕತೆ ಪುಸ್ತಕದಲ್ಲಿರೋ ಫೋಟೋ ನೋಡಿ ಬಿಡಿಸಿದ್ದು. ಆ ಕತೇಲಿ ಹುಡುಗನಿಗೆ ಅಪ್ಪ, ಅಮ್ಮ ಇರದಿಲ್ಲೆ, ಅಜ್ಜಂಗೆ ಓದಿಸಕ್ಕೆ ಅಗದಿಲ್ಲೇ, ರಾತ್ರಿ ಶಾಲೆಗೆ ಹೋಗಿ ಓದುತ.

    ನಗಿಸು:
    ನಿಮ್ಮ compliments ಗೆ ಥ್ಯಾಂಕ್ಸ್. ಬ್ಲಾಗ್ ಗೆ ಬರ್ತಾ ಇರಿ.

    ReplyDelete
  4. I think a pencil sketch must cover all most the area of the drawing surface.

    ReplyDelete
  5. ಸುಧೀಂದ್ರ
    ನಿಮ್ಮದು ಜಲವರ್ಣ...ಇಲ್ಲಿ ಜಲನಯನ
    ನಿಮ್ಮ ಕಲ್ಪನಾ ವಿಹಾರಗಳಿಗೆ ಕುಂಚದ/ಪೆನ್ಸಿಲ್ನ ಸಾಥ್...ಚನ್ನಾಗಿದೆ ಜುಗಲ್ ಬಂದಿ.
    ನನ್ನ ಕಲ್ಪನೆಯ ಕವನಗಳಿಗೆ ನಿಮ್ಮ ಚಿತ್ರವನ್ನು ಬಳಸುವ ಅಪ್ಪಣೆಯಿದೆಯೇ...??

    ReplyDelete
  6. ಜಲನಯನ ರವರೆ, ಜಲವರ್ಣಕ್ಕೆ ಸ್ವಾಗತ ! ನಿಮ್ಮ ಬ್ಲಾಗಿನಲ್ಲಿ ಚಿತ್ರಗಳನ್ನು ಬಳಸಿಕೊಳ್ಳಿ.

    ReplyDelete